ಮಂಗಳೂರಿಗೆ ತಮಿಳುನಾಡು ಸಿಎಂ ವಿಜಯ

ಮಂಗಳೂರಿಗೆ ತಮಿಳುನಾಡಿನ ನೂತನ ಸಿ ಎಮಂ ವಿಜಯ ಅವುರು ಆಗಿಮಿಸಿದರು ಮಾತ್ತು ವಿಜಯ ಅವರು ಅಲ್ಲಿಂದ ಕೊಲ್ಲುರು ಮುಕಾಂಬಿಕೆಗೆ ತೆರಳಿ ದರ್ಶಣ ಪಡೆದರು.

ಬೆಳಗಾವಿ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಮನೆಯ ಮುಂದೆ ವಾಲ್ಮೀಕಿ ಸಮಾಜದ ಪ್ರತಿಭಟನೆ.

ಬೆಳಗಾವಿಯಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ‌ ಅವರ ಮನೆಯ ಮುಂದೆ ಪ್ರತಿಭಟನೆಉತ್ತರ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಮಾಜದಿಂದ ಪ್ರತಿಭಟನೆ.

ಹುಕ್ಕೇರಿ ತಾಲೂಕಿನ ಸಮಗ್ರ ನೀರಾವರಿ ಹಾಗೂ ರೈತರ ಹಕ್ಕುಗಳಿಗಾಗಿ ನಡೆಯುತ್ತಿರುವ ಐತಿಹಾಸಿಕ ಹೋರಾಟ

ಹುಕ್ಕೇರಿ ತಾಲೂಕಿನ ಸಮಗ್ರ ನೀರಾವರಿ ಹಾಗೂ ರೈತರ ಹಕ್ಕುಗಳಿಗಾಗಿ ನಡೆಯುತ್ತಿರುವ ಐತಿಹಾಸಿಕ ಹೋರಾಟವನ್ನು ನಿರ್ಲಕ್ಷ್ಯ ಮಾಡಬಾರದು. ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಬೇಕು. ರೈತರ ಬೇಡಿಕೆಗಳ ಕುರಿತು ಜಿಲ್ಲಾಡಳಿತ ಸ್ಪಷ್ಟನೆ ನೀಡಬೇಕು. ಹೋರಾಟದ ಕುರಿತು ತಕ್ಷಣ ಗಮನ ಹರಿಸಿ ನ್ಯಾಯ ಒದಗಿಸಬೇಕು ಎಂದು ಕ್ರಾಂತಿ ಯೋಗಿ ಆಗ್ರಹಿಸಿದ್ದಾರೆ.

📅 Loading...
📍 ಬೆಳಗಾವಿ
🌤️ 28°C
12:00:00 PM
Loading...
ಬ್ರೇಕಿಂಗ್
📍

ವೀಡಿಯೊ ಸುದ್ದಿ

ಮುಖಪುಟ ವೀಡಿಯೊ ಸುದ್ದಿ

5 posts

ಮಂಗಳೂರಿಗೆ ತಮಿಳುನಾಡು ಸಿಎಂ ವಿಜಯ
ವೀಡಿಯೊ ಸುದ್ದಿ
ಮಂಗಳೂರಿಗೆ ತಮಿಳುನಾಡು ಸಿಎಂ ವಿಜಯ
ಮಂಗಳೂರಿಗೆ ತಮಿಳುನಾಡಿನ ನೂತನ ಸಿ ಎಮಂ ವಿಜಯ ಅವುರು ಆಗಿಮಿಸಿದರು ಮಾತ್ತು ವಿಜಯ ಅವರು ಅಲ್ಲಿಂದ ಕೊಲ್ಲುರು ಮುಕಾಂಬಿಕೆಗೆ ತೆರಳಿ ದರ್ಶಣ ಪಡೆದರು.
ಮುಂದೆ ಓದಿ →
ಮಳೆ ಹಾನಿ ಪ್ರದೇಶಗಳಿಗೆ ಬಿಜೆಪಿ ಮುಖಂಡ ವಿಜಯ ಮೆಟಗುಡ ಭೇಟಿ; ಸಂತ್ರಸ್ತರ ಸಮಸ್ಯೆ ಆಲಿಕೆ

ಜಮೀರ ಅವರಿಗೆ ರಾಜ್ಯ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಬೃಹತ ಪ್ರತಿಭಟನೆ.

🗞️
ಬೆಳಗಾವಿ ಜಿಲ್ಲೆ